ನಮಸ್ಕಾರ,
ನಾಡಿನ ಸಮಸ್ತ ಜನತೆಗೆ ವಿಳಂಬಿ ನಾಮ ಸಂವತ್ಸರ ಯುಗಾದಿಯ ಹಾರ್ದಿಕ ಶುಭಾಶಯಗಳು,ಈ ಶುಭ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯು ಸರ್ವರಿಗೂ ಒಳ್ಳೆಯ ಆರೋಗ್ಯ ಮತ್ತು ಅಭಿವೃದ್ಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ!
-ಯ.ಕೃ.ಚಾ. ಒಡೆಯರ್
Wish you all a Very Happy Yugadi!
I wish everyone a prosperous, healthy, and Happy New Year.
-Y.K.C. Wadiyar